ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಹೊಸ ನೇರ ಲಿಂಕ್ ಇಲ್ಲಿದೆ.


 ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ನೇರ ಲಿಂಕ್ ಇಲ್ಲಿದೆ.

ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ, ಗೃಹಜ್ಯೋತಿ ಯೋಜನೆಯ ಹೊಸ ಲಿಂಕ್ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುವುದು.  ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕು?, ಷರತ್ತುಗಳು ಏನಿದೆ?, ಅರ್ಜಿಯನ್ನು ಲ್ಲಿಸುವ ವಿಧಾನ ಹೇಗೆ?, ಸಂಪೂರ್ಣ ಮಾಹಿತಿಯನ್ನು ನಿಮಗೆ  ಮಾಹಿತಿಯ ಮೂಲಕ ನೀಡಲಾಗುತ್ತದೆ.

ಸ್ವತಃ ಅರ್ಜಿ ಸಲ್ಲಿಸಲು ಮೊದಲಿಗೆ ನೀವು ಸೇವ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👉 https://sevasindhugs.karnataka.gov.in/


 ಅರ್ಜಿ ಸಲ್ಲಿಸುವ ಲೈವ್ ವಿಡಿಯೋ ನೋಡಲು ಕೆಳಗೆ ಜಸ್ಟ್ ಕ್ಲಿಕ್ ಮಾಡಿ👉 https://youtu.be/InKfNoesYCE

ಸ್ಟೆಪ್ 1: ಅರ್ಜಿ ಸಲ್ಲಿಸಲು ಗೃಹಜೋತಿ Icon ಮೇಲೆ ಕ್ಲಿಕ್ ಮಾಡಿ.


ಸ್ಟೆಪ್ 2: ನೀವು ಮೊದಲ ಸಾರಿ  ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುತ್ತಿದ್ದರೆ Tick ಮೇಲೆ ಕ್ಲಿಕ್ ಮಾಡಿ.  Captcha ನಂಬರ್ ಹಾಕಿ Agree ಮೇಲೆ ಕ್ಲಿಕ್ ಮಾಡಿ.



ಸ್ಟೆಪ್ 3: ನಿಮ್ಮ ಆಧಾರ್ ಸಂಖ್ಯೆ  ಸಲ್ಲಿಸಿ Get Details ಮೇಲೆ ಕ್ಲಿಕ್ ಮಾಡಿ


ಸ್ಟೆಪ್4ನಿಮ್ಮ ವಿದ್ಯುತ್ ಬಿಲ್ ನಲ್ಲಿರುವಂತೆ ಬಳಕೆದಾರರ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರುವಿಳಾಸಮೊಬೈಲ್ ಸಂಖ್ಯೆ, OTP ಹಾಕಿ  ಮುಂತಾದವು ಎಲ್ಲಾ ಸರಿಯಾದ ಮಾಹಿತಿಯನ್ನ ಬರ್ತಿಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.








ಸ್ಟೆಪ್
5: ಅರ್ಜಿ ಸಲ್ಲಿಸಿದ ಮೇಲೆ Acknowledgement ಡೌನ್ಲೋಡ್ ಮಾಡಿಕೊಳ್ಳಿ



ತರಹದ ಉತ್ತಮ ಮಾಹಿತಿಗಾಗಿ ನಿಮ್ಮ ಎಲ್ಲಾ ಸ್ನೇಹತರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ,  ಧನ್ಯವಾದಗಳು.


1 Comments

Previous Post Next Post